ವೇದಾಂತಮೀಮಾಂಸಾಶಾಸ್ತ್ರಾರ್ಥಸರ್ವಸ್ವ [Vedantamimamsashastrarthasarvasva]

ವೇದಾಂತಮೀಮಾಂಸಾಶಾಸ್ತ್ರಾರ್ಥಸರ್ವಸ್ವ - ೧೦೬ ಪುಟಗಳು; ೧ನೆಯ ಮುದ್ರಣ; 
ಶ್ರೀಶ್ರೀಗಳವರು ಅಧ್ಯಾಸಭಾಷ್ಯದಿಂದ ಸಮನ್ವಯಸೂತ್ರದವರೆಗೆ ವ್ಯಾಖ್ಯಾನ ಮಾಡಿರುವ ಗ್ರಂಥ. ಇಲ್ಲಿ ನಾಲ್ಕು ಸೂತ್ರಗಳಿಗೆ ವ್ಯಾಖ್ಯಾನವು ಕಂಡುಬಂದರೂ ಸಂಪೂರ್ಣ ಬ್ರಹ್ಮಸೂತ್ರಭಾಷ್ಯಕ್ಕೆ ಹೀಗೆಯೇ ವ್ಯಾಖ್ಯಾನವನ್ನು ಮಾಡಬೇಕೆಂಬ ಅಭಿಪ್ರಾಯವಿತ್ತು. ಇಲ್ಲಿ ವ್ಯಾಖ್ಯಾನಪ್ರಸ್ಥಾನಗಳ ಹೆಚ್ಚಿನ ವಿಮರ್ಶೆ ಇಲ್ಲದೆ ಭಾಷ್ಯವನ್ನೇ ಯುಕ್ತಿ-ಅನುಭವ, ಮೀಮಾಂಸಾನ್ಯಾಯಗಳಿಂದ ಸ್ಫುಟವಾಗಿ ವಿವರಿಸಿದೆ. ಜಿಜ್ಞಾಸುಗಳಿಗೆ ಬ್ರಹ್ಮಸೂತ್ರಭಾಷ್ಯದ ಅರ್ಥವು ಸುಲಭವಾಗಿ ಆಗುವದರಲ್ಲಿ ಸಂದೇಹವಿಲ್ಲ.   

Write a review

Please login or register to review

ವೇದಾಂತಮೀಮಾಂಸಾಶಾಸ್ತ್ರಾರ್ಥಸರ್ವಸ್ವ [Vedantamimamsashastrarthasarvasva]

  • Availability: 2 - 3 DAYS
  • Views: 1204
  • Model: APKHNPKAN103
  • Rs. 25.00
  • Ex Tax: Rs. 25.00

Tags: ವೇದಾಂತಮೀಮಾಂಸಾಶಾಸ್ತ್ರಾರ್ಥಸರ್ವಸ್ವ [Vedantamimamsashastrarthasarvasva]

ಶ್ರೀ ರಾಮಗೀತಾ ಮತ್ತು ವಾಗ್ದೇವೀಸ್ತೋತ್ರ [Shree Ramageeta and Vagdevistotra] ಶ್ರೀರಾಮಗೀತಾ ಮತ್ತು ವಾಗ್ದೇ..
Rs. 10.00
text_tax Rs. 10.00

 ग्रन्थनाम [Book Name]               - सुगमा सूत्रभाष्य..
Rs. 250.00
text_tax Rs. 250.00

ग्रन्थनाम [Book Name]               - मूलाविद्यानिरासः [Mool..
Rs. 150.00
text_tax Rs. 150.00

ग्रन्थनाम [Book Name]            -  वेदान्तप्रक्रियाप्रत्यभिज्ञा ..
Rs. 360.00
text_tax Rs. 360.00

ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ ಈ ಬೃಹತ್‌ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾ..
Rs. 7,500.00 Rs. 6,000.00
text_tax Rs. 6,000.00

ग्रन्थनाम [Book Name]               - संस्कृतचित्रपटाः (१४ च..
Rs. 570.00 Rs. 450.00
text_tax Rs. 450.00

ग्रन्थनाम [Book Name]               - संस्कृतचित्रपटाः (१४ च..
Rs. 490.00 Rs. 450.00
text_tax Rs. 450.00

ग्रन्थनाम [Book Name]                - ವಿಷ್ಣು ಸಹಸ್ರನಾಮ ..
Rs. 40.00
text_tax Rs. 40.00

ग्रन्थनाम [Book Name]               - ಶ್ರೀ ಗುರುಗೀತಾ [Sri Gur..
Rs. 50.00
text_tax Rs. 50.00

ग्रन्थनाम [Book Name]               - ಕವಡೆ ಪ್ರಶ್ನೆ ಎಂಬ ..
Rs. 40.00
text_tax Rs. 40.00

ग्रन्थनाम [Book Name]               - నిత్య ప్రార్థనా (..
Rs. 45.00
text_tax Rs. 45.00

ग्रन्थनाम [Book Name]                - ಶ್ರೀ ವೈಷ್ಣವ ಕೈಪಿ..
Rs. 120.00
text_tax Rs. 120.00