Click Image for Gallery
ವೇದಾಂತಸಂದೇಶಗಳು (ಶ್ರೀಗಳವರ ಹಿತವಚನಗಳು) ಸಂಪುಟ - 5 [Vedantasandeshagalu]
ವೇದಾಂತಸಂದೇಶಗಳು (ಶ್ರೀಶ್ರೀಗಳವರ ಹಿತವಚನಗಳು) ಸಂಪುಟ-೫ - ೫೮೩ ಪುಟಗಳು; ೧ನೆಯ ಮುದ್ರಣ;
ಶ್ರೀಶ್ರೀಗಳವರು ಅಧ್ಯಾತ್ಮಪ್ರಕಾಶ ಪತ್ರಿಕೆಯಲ್ಲಿ ಶಂಕರನಪತ್ರಗಳು ಎಂಬ ಶೀರ್ಷಿಕೆಯಲ್ಲಿ ಪ್ರಶ್ನೋತ್ತರವನ್ನು ನಡೆಸುತ್ತಿದ್ದರು. ಇದರಲ್ಲಿ ಕುಟುಂಬಭಾವನೆ, ಹರಿಜನಪ್ರೇಮಾದಿ ವಿಷಯಗಳಿಂದ ಆರಂಭಿಸಿ ಸಂನ್ಯಾಸವೇ ಮೊದಲಾದ ಪ್ರೌಢವೇದಾಂತವಿಚಾರಗಳನ್ನೂ ಚರ್ಚಿಸಿದೆ. ವೇದಾಂತ-ಧರ್ಮ-ಕರ್ಮ ಮುಂತಾದ ವಿಷಯಗಳ ಕುರಿತು ಆರ್ತಜಿಜ್ಞಾಸುಗಳ ಪ್ರಶ್ನೆಗೆ ಉತ್ತರವೇ ಈ ಹೊತ್ತಿಗೆ.