ಶಂಕರತತ್ತ್ವ [Shankaratatva]

ಶಂಕರತತ್ತ್ವ -    ೮೦ ಪುಟಗಳು; ೨ನೆಯ ಮುದ್ರಣ; 
ಶ್ರೀಶ್ರೀಗಳವರು ಅಧ್ಯಾತ್ಮಪ್ರಕಾಶ ಮಾಸಪತ್ರಿಕೆಯಲ್ಲಿ ಬರೆದು ಅನುಗ್ರಹಿಸಿದ್ದ ಲೇಖನಗಳ ಸಂಗ್ರಹ. ಶ್ರೀಶಂಕರಭಗವತ್ಪಾದಾಚಾರ್ಯರು ಉಪದೇಶಿಸಿರುವ ತತ್ತ್ವವೇ ಶಾಂಕರವಾಗಿರುತ್ತದೆ, ಜೀವರುಗಳ ಅಮಂಗಲವಾದ ಮೋಹವನ್ನು ಕಳೆದು ಪರಮಾರ್ಥತತ್ತ್ವವೇ ತಾವೆಂಬ ಮಂಗಲಕರವಾದ ತತ್ತ್ವಜ್ಞಾನವನ್ನು ಆ ಆಚಾರ್ಯರ ಉಕ್ತಿಯೇ ತಂದುಕೊಡುತ್ತದೆ ಎಂಬುದನ್ನು ಸ್ಫುಟಗೊಳಿಸುವದಕ್ಕಾಗಿ ಅವರ ಕೆಲವು ಸೂಕ್ತಿಗಳನ್ನು ಭಾಷ್ಯಗಳಿಂದ ಆರಿಸಿ ರಚಿಸಿರುವ ಗ್ರಂಥವಿದು. 

Write a review

Please login or register to review

ಶಂಕರತತ್ತ್ವ [Shankaratatva]

  • Availability: 2 - 3 DAYS
  • Views: 898
  • Model: APKHNPKAN039
  • Rs. 40.00
  • Ex Tax: Rs. 40.00

Tags: ಶಂಕರತತ್ತ್ವ [Shankaratatva]

ಧಮ್ಮಪದ [Dammapada] ಧಮ್ಮಪದ -  ೧೫೧ ಪುಟಗಳು; ೨ನೆಯ ಮುದ್ರಣ; ಬುದ್ಧಗೀತೆಯೆಂದು ಪ್ರಸಿದ್ಧವಾಗ..
Rs. 100.00
text_tax Rs. 100.00

ಸೌರಸೂಕ್ತಭಾಷ್ಯ  [Sourasuktabhashya]  ಸೌರಸೂಕ್ತಭಾಷ್ಯ- ೮೬ ಪುಟಗಳು; ೨ನೆಯ ಮುದ್ರಣ; ..
Rs. 20.00
text_tax Rs. 20.00

ಲಕ್ಷಣಶಾಸ್ತ್ರಿ ಉರುಫ್ ಹಸೇನ್ [Lakshmanashastri Uruph Hasen] ಲಕ್ಷಣಶಾಸ್ತ್ರಿ ಉರುಫ್ ಹಸೇನ್-  ೪೦ ಪು..
Rs. 10.00
text_tax Rs. 10.00

ಶ್ರೀ ರಾಮಗೀತಾ ಮತ್ತು ವಾಗ್ದೇವೀಸ್ತೋತ್ರ [Shree Ramageeta and Vagdevistotra] ಶ್ರೀರಾಮಗೀತಾ ಮತ್ತು ವಾಗ್ದೇ..
Rs. 10.00
text_tax Rs. 10.00

ಮುಕುಂದಮಾಲಾ [Mukundamala]   ಮುಕುಂದಮಾಲಾ -    ೨೮ ಪುಟಗಳು; ೬ನೆಯ ಮುದ್ರಣ;&nbs..
Rs. 10.00
text_tax Rs. 10.00

ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ ಈ ಬೃಹತ್‌ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾ..
Rs. 7,500.00 Rs. 6,000.00
text_tax Rs. 6,000.00

ग्रन्थनाम [Book Name]               - संस्कृतचित्रपटाः (१४ च..
Rs. 570.00 Rs. 450.00
text_tax Rs. 450.00

ग्रन्थनाम [Book Name]               - संस्कृतचित्रपटाः (१४ च..
Rs. 490.00 Rs. 450.00
text_tax Rs. 450.00

ग्रन्थनाम [Book Name]                - ವಿಷ್ಣು ಸಹಸ್ರನಾಮ ..
Rs. 40.00
text_tax Rs. 40.00

ग्रन्थनाम [Book Name]               - ಶ್ರೀ ಗುರುಗೀತಾ [Sri Gur..
Rs. 50.00
text_tax Rs. 50.00

ग्रन्थनाम [Book Name]               - ಕವಡೆ ಪ್ರಶ್ನೆ ಎಂಬ ..
Rs. 40.00
text_tax Rs. 40.00

ग्रन्थनाम [Book Name]                - ಶ್ರೀ ವೈಷ್ಣವ ಕೈಪಿ..
Rs. 120.00
text_tax Rs. 120.00

ग्रन्थनाम [Book Name]               - నిత్య ప్రార్థనా (..
Rs. 45.00
text_tax Rs. 45.00