ಮಹಲಿಂಗರಂಗಕವಿಯ ಅನುಭವಾಮೃತ ಕಾವ್ಯ [Mahaligarangakaviya Anubhavamruta Kavya]

ಮಹಲಿಂಗರಂಗನ ಅನುಭವಾಮೃತಕಾವ್ಯ -೭೦೦ ಪು.; ೧ನೆಯ ಮು.;
ಕನ್ನಡದಲ್ಲಿ ಅದ್ವೈತವೇದಾಂತದ ಪ್ರಮುಖ ತತ್ತ್ವಗಳನ್ನು ತಿಳಿಯಾದ ಭಾಷೆಯಲ್ಲಿ ದೃಷ್ಟಾಂತಗಳ ಸಂಪತ್ತಿನಿಂದ ನಿರೂಪಿಸಿದ ಗ್ರಂಥವೇ ಅನುಭವಾಮೃತ. ಈ ಕಾವ್ಯದಲ್ಲಿ ತತ್ತ್ವಮಸಿ ನಿರ್ಣಯ, ಸಪ್ತಭೂಮಿಕೆಗಳು, ಪರಮಾತ್ಮಪದ ನಿರೂಪಣೆ, ಮಾಯಾ ಮಿಥ್ಯಾ ಜೀವತ್ರಯ, ಜೀವನ್ಮುಕ್ತಿ ನಿರ್ಗುಣಾರಾಧನೆ - ಮೊದಲಾದ ಅದ್ವೈತದ ವಿಷಯಗಳನ್ನು ಭಾಮಿನೀಷಟ್ಪದಿಯಲ್ಲಿ ೮೦೦ ಲಲಿತವಾದ ಪದ್ಯಗಳಲ್ಲಿ ಕವಿ ನಿರೂಪಿಸಿದ್ದಾನೆ. ಟಿಪ್ಪಣಿ, ವಿವರಣೆ, ಪಾಠಾಂತರ, ಶಬ್ದಾರ್ಥಗಳಿಂದ ಕೂಡಿಸಿ ಸರ್ವಾರ್ಥಸಂದರ್ಶಿನೀ - ಎಂಬ ಟೀಕೆಯನ್ನು ಹೊಸಕೆರೆ ಚಿದಂಬರಯ್ಯನವರು ಬರೆದಿದ್ದರು. ಆ ಗ್ರಂಥವನ್ನು ಪರಿಷ್ಕರಿಸಿ ಗದ್ಯಾನುವಾದ ದೊಂದಿಗೆ ಪದ್ಯಗಳ ಅಕಾರಾದಿ, ಗ್ರಂಥಸೂಚೀ, ಮುಖ್ಯಪದಗಳ ವಿಸ್ತಾರ, ಪೀಠಿಕೆ ಅನುಬಂಧಗಳೊಂದಿಗೆ ಪ್ರೊ|| ಜಿ. ಅಶ್ವತ್ಥನಾರಾಯಣರವರು ಸಂಪಾದಿಸಿದ್ದಾರೆ. ಮುಮುಕ್ಷುಗಳಿಗೆ ಅಂಗೈನೆಲ್ಲಿಯಂತಿರುವ ಗ್ರಂಥ.  
 

Write a review

Please login or register to review

ಮಹಲಿಂಗರಂಗಕವಿಯ ಅನುಭವಾಮೃತ ಕಾವ್ಯ [Mahaligarangakaviya Anubhavamruta Kavya]

  • Availability: 2 - 3 DAYS
  • Views: 3970
  • Model: APKHNPKAN180
प्रकाशकः [Publisher] अध्यात्मप्रकाशकार्यालयः [Adhyatma Prakasha Karyalaya, Holenarsipur]
भाषा [Language] कन्नड [ಕನ್ನಡ]
  • Rs. 300.00
  • Ex Tax: Rs. 300.00

Tags: ಮಹಲಿಂಗರಂಗಕವಿಯ ಅನುಭವಾಮೃತ ಕಾವ್ಯ [Mahaligarangakaviya Anubhavamruta Kavya], अध्यात्मप्रकाशकार्यालयः [A P Karyalaya, Holenarsipur]

ग्रन्थनाम [Book Name]               - ಜ್ಞಾನ ಸಿಂಧು [Jnana Sin..
Rs. 180.00
text_tax Rs. 180.00

ग्रन्थनाम [Book Name]               - ಆತ್ಮವಿದ್ಯಾವಿಲಾಸ ಮತ್ತು ..
Rs. 20.00
text_tax Rs. 20.00

ಮಹಾನಾರಾಯಣೋಪನಿಷತ್ತು [Mahanarayana Upanishattu] ಮಹಾನಾರಾಯಣೋಪನಿಷತ್ತು- ೨೪೨ ಪು.; ೩ನೆಯ ಮು.; ಶ್ರೀ ..
Rs. 50.00
text_tax Rs. 50.00

ಶಾಂಕರಸಮ್ಯಗ್ದರ್ಶನ [Shankarasamyagdarshana] ಶಾಂಕರಸಮ್ಯಗ್ದರ್ಶನ-೨೦೯ ಪುಟಗಳು; ೧ನೆಯ ಮುದ್ರಣ; ನುಲೆನೂ..
Rs. 100.00
text_tax Rs. 100.00

ग्रन्थनाम [Book Name]               - ಜೀವನ್ಮುಕ್ತಿವಿವೇಕ ..
Rs. 175.00
text_tax Rs. 175.00

ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ ಈ ಬೃಹತ್‌ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾ..
Rs. 7,500.00 Rs. 6,000.00
text_tax Rs. 6,000.00

ग्रन्थनाम [Book Name]               - संस्कृतचित्रपटाः (१४ च..
Rs. 570.00 Rs. 450.00
text_tax Rs. 450.00

ग्रन्थनाम [Book Name]               - संस्कृतचित्रपटाः (१४ च..
Rs. 490.00 Rs. 450.00
text_tax Rs. 450.00

ग्रन्थनाम [Book Name]                - ವಿಷ್ಣು ಸಹಸ್ರನಾಮ ..
Rs. 40.00
text_tax Rs. 40.00

ग्रन्थनाम [Book Name]               - ಶ್ರೀ ಗುರುಗೀತಾ [Sri Gur..
Rs. 50.00
text_tax Rs. 50.00

ग्रन्थनाम [Book Name]               - ಕವಡೆ ಪ್ರಶ್ನೆ ಎಂಬ ..
Rs. 40.00
text_tax Rs. 40.00

ग्रन्थनाम [Book Name]               - నిత్య ప్రార్థనా (..
Rs. 60.00
text_tax Rs. 60.00

ग्रन्थनाम [Book Name]                - ಶ್ರೀ ವೈಷ್ಣವ ಕೈಪಿ..
Rs. 120.00
text_tax Rs. 120.00