ಬೃಹದಾರಣ್ಯಕ ಉಪನಿಷತ್ ಭಾಷ್ಯ (೨ ಸಂಪುಟಗಳಲ್ಲಿ)  [Brihadaranyaka Upanishat Bhashya (2 Vols)]

ग्रन्थनाम [Book Name]               - ಬೃಹದಾರಣ್ಯಕ ಉಪನಿಷತ್ ಭಾಷ್ಯ (೨ ಸಂಪುಟಗಳಲ್ಲಿ)
                                                     [Brihadaranyaka Upanishat Bhashya (2 Vols)]

लेखकः [Author]                         - श्री सच्चिदानन्देन्द्रसरस्वतीस्वामिनः [Sri Satchidanandendra Saraswathi Swamiji]

प्रकाशकः [Publisher]                 - अध्यात्मप्रकाशकार्यालयः [Adhyatma Prakasha Karyalaya]

भाषा [Language]                       - आङ्ग्लभाषा [ಕನ್ನಡ]

विचारः [Topic]                            - वेदान्तः (उपनिषत्) [Vedanta (Upanishat)]

आकारः [Size] - Demi 1/8th        पुटाः [Pages] - 768 + 1060

ग्रन्थविवरणम् [Description]          -  ಶುಕ್ಲಯಜುರ್ವೇದಕ್ಕೆ ಸೇರಿದ ಉಪನಿಷತ್ತು. ಹೆಸರಿಗೆ ತಕ್ಕಂತೆ ದೊಡ್ಡದಾಗಿಯೇ ಇದೆ. ಆಚಾರ್ಯರೂ ವಿಸ್ತಾರವಾಗಿಯೇ ಭಾಷ್ಯವನ್ನೂ ಬರೆದಿರುತ್ತಾರೆ. ಮಧುಕಾಂಡವೆಂದು ಪ್ರಸಿದ್ಧವಾಗಿರುವ ಮೊದಲ ಎರಡು ಅಧ್ಯಾಯಗಳಲ್ಲಿ ಆಗಮಪ್ರಧಾನ(ಉಪದೇಶಿಸುವ ಕ್ರಮ)ವಾಗಿ ತತ್ತ್ವವನ್ನು ತಿಳಿಸಿದೆ. ಮುನಿಕಾಂಡವೆಂದು ಪ್ರಸಿದ್ಧವಾಗಿರುವ ಮೂರು ನಾಲ್ಕನೆಯ ಅಧ್ಯಾಯಗಳಲ್ಲಿ ತರ್ಕಪ್ರಧಾನವಾದ ಆಗಮ-ಉಪನಿಷತ್ತುಗಳಿಂದ ತತ್ತ್ವವನ್ನು ತಿಳಿಸಿದೆ. ಕೊನೆಯ ಎರಡು ಅಧ್ಯಾಯಗಳು ಖಿಲಕಾಂಡವೆಂದು ಪ್ರಸಿದ್ಧವಾಗಿದ್ದು ಉಪಾಸನಾಭಾಗವನ್ನು ಒಳಗೊಂಡಿದೆ. ಅವಸ್ಥಾತ್ರಯ ಪರೀಕ್ಷೆಯಿಂದ ಆತ್ಮಸ್ವರೂಪವನ್ನು ಗೊತ್ತುಪಡಿಸುವ ವಿಚಾರಸರಣಿಯು ಬಹಳ ಸುಂದರವಾಗಿದೆ. ಯಾಜ್ಞವಲ್ಕ್ಯ-ಮೈತ್ರೇಯೀ ಸಂವಾದ, ಜನಕ- ಯಾಜ್ಞವಲ್ಕ್ಯಸಂವಾದ - ಮುಂತಾದ ಕಥಾನಕಗಳ ಮೂಲಕ ತತ್ತ್ವವನ್ನು ಹೃದಯಂಗಮವಾಗಿ ಪ್ರತಿಪಾದಿಸಿದೆ. ಆಚಾರ್ಯರು ತಮ್ಮ ಭಾಷ್ಯದಲ್ಲಿ ವಿಸ್ತಾರವಾದ ಚರ್ಚೆಯನ್ನು ಮಾಡಿ ಉಪನಿಷತ್ತಿನ ರಹಸ್ಯವನ್ನು ಹೊರಗೆಡವಿರುತ್ತಾರೆ. ಶಾಂಕರವೇದಾಂತದ ಅಮೋಘವಿಚಾರಗಳ ಮನನಕ್ಕೆ ಅತ್ಯುತ್ತಮಗ್ರಂಥ. ಪೀಠಿಕೆ, ಉಪನಿಷತ್ತಿನ ಮತ್ತು ಭಾಷ್ಯದ ಸಂಸ್ಕೃತ ಮೂಲ, ಅನುವಾದ, ಟಿಪ್ಪಣಿ, ಸಾರ, ಮಂತ್ರಾನುಕ್ರಮಣಿಕೆ ಶಬ್ದಾನುಕ್ರಮಣಿಕೆ, ಕಾಣ್ವ-ಮಾಧ್ಯಂದಿನಪಾಠಗಳ ಹೋಲಿಕೆಗಳೊಡನೆ ಕೂಡಿದೆ.

Write a review

Please login or register to review

ಬೃಹದಾರಣ್ಯಕ ಉಪನಿಷತ್ ಭಾಷ್ಯ (೨ ಸಂಪುಟಗಳಲ್ಲಿ) [Brihadaranyaka Upanishat Bhashya (2 Vols)]

  • Availability: 2 - 3 DAYS
  • Views: 3071
  • Model: APKHNPKAN098
प्रकाशकः [Publisher] अध्यात्मप्रकाशकार्यालयः [Adhyatma Prakasha Karyalaya, Holenarsipur]
लेखकः [Author] स्वामी सच्चिदानन्देन्द्रसरस्वती [Swami Satchidanandendra Saraswathi]
भाषा [Language] कन्नड [ಕನ್ನಡ]
विचारः [Topic] वेदान्तः (उपनिषत्) [Vedanta (Upanishat)]
  • Rs. 600.00
  • Ex Tax: Rs. 600.00

Tags: ಬೃಹದಾರಣ್ಯಕ ಉಪನಿಷತ್ ಭಾಷ್ಯ (೨ ಸಂಪುಟಗಳಲ್ಲಿ) Brihadaranyaka Upanishat Bhashya, 2 Volumes, Adhyatma Prakasha Karyalaya, Vedanta, Upanishat, Sri Satchidanandendra Saraswathi Swamiji

ग्रन्थनाम [Book Name]               - ಜೀವನ್ಮುಕ್ತಿವಿವೇಕ ..
Rs. 175.00
text_tax Rs. 175.00

ग्रन्थनाम [Book Name]               - ಕೇನ ಉಪನಿಷತ್‌ ಭಾಷ್..
Rs. 60.00
text_tax Rs. 60.00

ग्रन्थनाम [Book Name]               - ಈಶಾವಾಸ್ಯ ಉಪನಿಷತ್‌ ಭಾಷ್..
Rs. 30.00
text_tax Rs. 30.00

ग्रन्थनाम [Book Name]               - ಕಠ (ಕಾಠಕ) ಉಪನಿಷತ್‌ ಭಾಷ..
Rs. 140.00
text_tax Rs. 140.00

ಮುಂಡಕ ಉಪನಿಷತ್‌ ಭಾಷ್ಯ [Mundaka Upanishat Bhashya]ಮುಂಡಕೋಪನಿಷದ್ಭಾಷ್ಯ-೧೮೭ ಪುಟಗಳು; ೫ನೆಯ ಮು.; ಅಥರ್ವಣವ..
Rs. 60.00
text_tax Rs. 60.00

ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ ಈ ಬೃಹತ್‌ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾ..
Rs. 7,500.00 Rs. 6,000.00
text_tax Rs. 6,000.00

ग्रन्थनाम [Book Name]               - संस्कृतचित्रपटाः (१४ च..
Rs. 570.00 Rs. 450.00
text_tax Rs. 450.00

ग्रन्थनाम [Book Name]               - संस्कृतचित्रपटाः (१४ च..
Rs. 490.00 Rs. 450.00
text_tax Rs. 450.00

ग्रन्थनाम [Book Name]                - ವಿಷ್ಣು ಸಹಸ್ರನಾಮ ..
Rs. 40.00
text_tax Rs. 40.00

ग्रन्थनाम [Book Name]               - ಶ್ರೀ ಗುರುಗೀತಾ [Sri Gur..
Rs. 50.00
text_tax Rs. 50.00

ग्रन्थनाम [Book Name]               - ಕವಡೆ ಪ್ರಶ್ನೆ ಎಂಬ ..
Rs. 40.00
text_tax Rs. 40.00

ग्रन्थनाम [Book Name]                - ಶ್ರೀ ವೈಷ್ಣವ ಕೈಪಿ..
Rs. 120.00
text_tax Rs. 120.00

ग्रन्थनाम [Book Name]               - నిత్య ప్రార్థనా (..
Rs. 45.00
text_tax Rs. 45.00