ಮುಂಡಕ ಉಪನಿಷತ್‌ ಭಾಷ್ಯ [Mundaka Upanishat Bhashya]

ಮುಂಡಕ ಉಪನಿಷತ್‌ ಭಾಷ್ಯ [Mundaka Upanishat Bhashya]
ಮುಂಡಕೋಪನಿಷದ್ಭಾಷ್ಯ-೧೮೭ ಪುಟಗಳು; ೫ನೆಯ ಮು.; 
ಅಥರ್ವಣವೇದಕ್ಕೆ ಸೇರಿದ ಉಪನಿಷತ್ತು. ವೇದೋಕ್ತವಾದ ವಿದ್ಯೆಯನ್ನು ಪರವಿದ್ಯೆ, ಅಪರವಿದ್ಯೆ - ಎರಡು ವರ್ಗಗಳಾಗಿ ವಿಂಗಡಿಸಿ ಜಗತ್ಕಾರಣವಾದ ಅಕ್ಷರವೆಂಬ ಹೆಸರಿನ ಅದ್ವಿತೀಯಬ್ರಹ್ಮವನ್ನು ಅರಿತುಕೊಳ್ಳುವ ವಿದ್ಯೆಯೇ ಪರವಿದ್ಯೆ ಎಂದು ತಿಳಿಸಿದೆ. ಎಲ್ಲವೂ ಬ್ರಹ್ಮವೊಂದೇ ಆಗಿರುವದರಿಂದ ಅದನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತಂತೆ ಆಗುವದೆಂತಲೂ, ಈ ಬ್ರಹ್ಮಜ್ಞಾನದಿಂದ ಜೀವನ್ಮುಕ್ತಿಯು ಲಭಿಸುವದೆಂತಲೂ ತಿಳಿಸಿದೆ. ಜ್ಞಾನಕ್ಕೆ ಬೇಕಾದ ಸತ್ಯಾದಿಸಾಧನಗಳನ್ನೂ ಪ್ರತಿಪಾದಿಸಿರುವದು ಇದರ ವಿಶೇಷ. ಪೀಠಿಕೆ, ಉಪನಿಷತ್ತಿನ ಮತ್ತು ಭಾಷ್ಯದ ಸಂಸ್ಕೃತ ಮೂಲ, ಅನುವಾದ, ಟಿಪ್ಪಣಿ, ಸಾರ, ಮಂತ್ರಾನುಕ್ರಮಣಿಕೆ ಶಬ್ದಾನುಕ್ರಮಣಿಕೆಗಳೊಡನೆ ಕೂಡಿದೆ.
 

Write a review

Please login or register to review

ಮುಂಡಕ ಉಪನಿಷತ್‌ ಭಾಷ್ಯ [Mundaka Upanishat Bhashya]

  • Availability: 2 - 3 DAYS
  • Views: 1645
  • Model: APKHNPKAN092
  • Rs. 60.00
  • Ex Tax: Rs. 60.00

Tags: ಮುಂಡಕ ಉಪನಿಷತ್‌ ಭಾಷ್ಯ [Mundaka Upanishat Bhashya]

ग्रन्थनाम [Book Name]               - ಛಾಂದೋಗ್ಯ ಉಪನಿಷತ್ ಭಾಷ್ಯ..
Rs. 600.00
text_tax Rs. 600.00

 ಪರಮಾರ್ಥಚಿಂತಾಮಣಿ-೭೩೪ ಪುಟಗಳು; ೫ನೆಯ ಮುದ್ರಣ; ಎರಡು ಭಾಗಗಳಿಂದ ಕೂಡಿದೆ. ಒಂದನೇ ಭಾಗದಲ್ಲಿ, ಒಣತರ್ಕದ ತಲ..
Rs. 400.00
text_tax Rs. 400.00

ಶ್ರೀ ಗೌಡಪಾದಹೃದಯ [Sri Gowdapada Hridaya] ಶ್ರೀ ಗೌಡಪಾದಹೃದಯ- ೫೪೦ ಪುಟಗಳು; ೨ನೆಯ ಮುದ್ರಣ; ಶ್ರ..
Rs. 200.00
text_tax Rs. 200.00

ನೈಷ್ಕರ್ಮ್ಯಸಿದ್ಧಿ [Naishkarmya Siddhi] ನೈಷ್ಕರ್ಮ್ಯಸಿದ್ಧಿ - ೪೧೪ ಪುಟಗಳು; ೪ನೆಯ ಮುದ್ರಣ; ಶ್ರ..
Rs. 125.00
text_tax Rs. 125.00

ग्रन्थनाम [Book Name]               - ಅವಸ್ಥಾತ್ರಯ ಚಂದ್ರಿಕೆ [A..
Rs. 120.00
text_tax Rs. 120.00

ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ ಈ ಬೃಹತ್‌ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾ..
Rs. 7,500.00 Rs. 6,000.00
text_tax Rs. 6,000.00

ग्रन्थनाम [Book Name]               - संस्कृतचित्रपटाः (१४ च..
Rs. 570.00 Rs. 450.00
text_tax Rs. 450.00

ग्रन्थनाम [Book Name]               - संस्कृतचित्रपटाः (१४ च..
Rs. 490.00 Rs. 450.00
text_tax Rs. 450.00

ग्रन्थनाम [Book Name]                - ವಿಷ್ಣು ಸಹಸ್ರನಾಮ ..
Rs. 40.00
text_tax Rs. 40.00

ग्रन्थनाम [Book Name]               - ಶ್ರೀ ಗುರುಗೀತಾ [Sri Gur..
Rs. 50.00
text_tax Rs. 50.00

ग्रन्थनाम [Book Name]               - ಕವಡೆ ಪ್ರಶ್ನೆ ಎಂಬ ..
Rs. 40.00
text_tax Rs. 40.00

ग्रन्थनाम [Book Name]               - నిత్య ప్రార్థనా (..
Rs. 60.00
text_tax Rs. 60.00

ग्रन्थनाम [Book Name]                - ಶ್ರೀ ವೈಷ್ಣವ ಕೈಪಿ..
Rs. 120.00
text_tax Rs. 120.00