ಶ್ರೀ ಭಾಗವತ ಮಹಾಪುರಾಣ (5 ಸಂಪುಟಗಳಲ್ಲಿ) [Sri Bhagavata Mahapurana (5 Volumes)] [ಮೂಲಶ್ಲೋಕಸಹಿತ]

ग्रन्थनाम [Book Name]               - ಶ್ರೀ ಭಾಗವತ ಮಹಾಪುರಾಣ (5 ಸಂಪುಟಗಳಲ್ಲಿ) [Sri Bhagavata Mahapurana (5 Volumes)]

लेखकः [Author]                         - ಆಸ್ಥಾನ ಮಹಾವಿದ್ವಾನ್ ಮೋಟಗಾನಹಳ್ಳಿ ರಾಮಶೇಷಶಾಸ್ತ್ರಿಗಳು [Asthana Mahavidwan Motaganahalli Ramashesha Shastri]

प्रकाशकः [Publisher]                 - तत्त्वप्रज्ञा प्रतिष्ठानम् [Tattwaprajna Pratishthanam]

भाषा [Language]                        - कन्नड [ಕನ್ನಡ]

विचारः [Topic]                             - पुराणम् [Purana]

आकारः [Size] - Crown 1/4th       पुटाः [Pages] - 3900

Write a review

Please login or register to review

ಶ್ರೀ ಭಾಗವತ ಮಹಾಪುರಾಣ (5 ಸಂಪುಟಗಳಲ್ಲಿ) [Sri Bhagavata Mahapurana (5 Volumes)] [ಮೂಲಶ್ಲೋಕಸಹಿತ]

  • Availability: IN STOCK
  • Views: 12567
  • Model: TATTWAPRABENKAN001
विशेषसूचना [Note] ಮೂಲಶ್ಲೋಕ, ಪ್ರತಿಪದಾರ್ಥ, ತಾತ್ಪರ್ಯ, ಟಿಪ್ಪಣಿ ಸಮೇತವಾದ ೫ ಸಂಪುಟಗಳ ಮಹಾನ್ ಭಾಗವತ ಗ್ರಂಥದ ಅನುವಾದದ ವೈಶಿಷ್ಟ್ಯಗಳು: * ೧ ಶತಮಾನ - ೧೧೦ ವರ್ಷಗಳ ಹಿಂದೆ ಆಸ್ಥಾನಮಹಾವಿದ್ವಾನ್ ಮೋಟಗಾನಹಳ್ಳಿ ಶ್ರೀ ರಾಮಶೇಷಶಾಸ್ತ್ರಿಗಳಿಂದ ರಚಿತ ಅನ್ಯಾದೃಶ ಗ್ರಂಥ * ವೇದವ್ಯಾಸ ವಿರಚಿತ ೧೮,೦೦೦ ಮೂಲಸಂಸ್ಕೃತಶ್ಲೋಕಗಳು ಕನ್ನಡಲಿಪಿಯಲ್ಲಿ * ಭಾರತದ ಇನ್ನಾವುದೇ ಭಾಷೆಯಲ್ಲಿ ಇಲ್ಲದ, ಕನ್ನಡ ಭಾಷೆಯಲ್ಲಿಯೂ ಇನ್ನಾವುದೇ ವಿದ್ವಾಂಸರಿಂದ ಬರೆಯಲ್ಪಡದ, ಎಲ್ಲ ೧೮,೦೦೦ ಶ್ಲೋಕಗಳ ಪ್ರತಿಯೊಂದು ಸಂಸ್ಕೃತಪದದ ಅನ್ವಯಾನುಸಾರ ಕನ್ನಡ ಅನುವಾದ (ಪ್ರತಿಪದಾರ್ಥ) * ಮೂಲಸಂಸ್ಕೃತಶ್ಲೋಕಗಳ ಸರಳ, ಸುಂದರ ಕನ್ನಡ ಭಾವಾನುವಾದ (ತಾತ್ಪರ್ಯ) * ವಿವಿಧ ಪ್ರಾಚೀನ ಮತಾಚಾರ್ಯರು, ವಿದ್ವಾಂಸರಿಂದ ರಚಿತವಾದ ೨೪ ಸಂಸ್ಕೃತ ಭಾಗವತ ವ್ಯಾಖ್ಯಾನಗಳಿಂದ ಆಯ್ದ ಟಿಪ್ಪಣಿಗಳಿಂದ ಕೂಡಿದ, ಎಲ್ಲ ಮತಗಳ ವಿದ್ವಾಂಸರಿಂದ ಪ್ರಶಂಸಿತ ಅನುವಾದ * ಅತ್ಯಂತ ಸಂಗ್ರಹಯೋಗ್ಯ, ಅಧ್ಯಯನಾರ್ಹ ಗ್ರಂಥಸಂಪುಟ
प्रकाशकः [Publisher] तत्त्वप्रज्ञा प्रतिष्ठानम् [Tattwaprajna Pratishthanam]
लेखकः [Author] मोटगानहळ्ळी रामशेषशास्त्री [Asthana Mahavidwan Motaganahalli Ramashesha Shastri]
भाषा [Language] कन्नड [ಕನ್ನಡ]
विचारः [Topic] पुराणम् [Purana]
  • Rs. 4,500.00
  • Ex Tax: Rs. 4,500.00

Tags: Sri Bhagavata Mahapurana, Bhagavatha, Asthana Mahavidwan Motaganahalli Ramashesha Shastri, Tattwaprajna Pratishthanam

ग्रन्थनाम [Book Name]               - ಭವಿಷ್ಯ ಮಹಾ ಪುರಾಣಂ (೮ ಸ..
Rs. 3,000.00
text_tax Rs. 3,000.00

ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ ಈ ಬೃಹತ್‌ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾ..
Rs. 7,500.00 Rs. 6,000.00
text_tax Rs. 6,000.00

ग्रन्थनाम [Book Name]               - संस्कृतचित्रपटाः (१४ च..
Rs. 570.00 Rs. 450.00
text_tax Rs. 450.00

ग्रन्थनाम [Book Name]               - संस्कृतचित्रपटाः (१४ च..
Rs. 490.00 Rs. 450.00
text_tax Rs. 450.00

ग्रन्थनाम [Book Name]                - ವಿಷ್ಣು ಸಹಸ್ರನಾಮ ..
Rs. 40.00
text_tax Rs. 40.00

ग्रन्थनाम [Book Name]               - ಶ್ರೀ ಗುರುಗೀತಾ [Sri Gur..
Rs. 50.00
text_tax Rs. 50.00

ग्रन्थनाम [Book Name]               - ಕವಡೆ ಪ್ರಶ್ನೆ ಎಂಬ ..
Rs. 40.00
text_tax Rs. 40.00

ग्रन्थनाम [Book Name]               - నిత్య ప్రార్థనా (..
Rs. 60.00
text_tax Rs. 60.00

ग्रन्थनाम [Book Name]                - ಶ್ರೀ ವೈಷ್ಣವ ಕೈಪಿ..
Rs. 120.00
text_tax Rs. 120.00