ಕೊನೆಯ ಬ್ರಾಹ್ಮಣ [Koneya Brahmana]

ग्रन्थनाम [Book Name]               - ಕೊನೆಯ ಬ್ರಾಹ್ಮಣ [Koneya Brahmana]

लेखकः [Author]                           - डी. वेन्कटराव [D. Venkata Rav]

प्रकाशकः [Publisher]                  - अक्षरा प्रकाशनम् [Akshara Prakashana]

भाषा [Language]                         - कन्नड [ಕನ್ನಡ]

विचारः [Topic]                             - 

आकारः [Size]                             पुटाः [Pages] - 

ग्रन्थविवरणम् [Description]         - ಈ ಜೀವನಚರಿತ್ರೆಯು ಆರಂಭವಾಗುವುದೇ ವಿಚಿತ್ರವಾದ ಒಂದು ಧರ್ಮಸಂಕಟದಿಂದ. ಈ ಕಥನದ ಮುಖ್ಯಪಾತ್ರವಾದ ರಾಣೀ ನರಸಿಂಹ ಶಾಸ್ತ್ರಿಯವರು, ಇದೇ ೨೦೦೧ಕ್ಕೆ ಎಂಬತ್ತು ವರ್ಷ ತುಂಬಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ; ಆದರೆ ಅನಾರೋಗ್ಯಕ್ಕೂ ಮಿಗಿಲಾದ ಚಿಂತೆಯೊಂದು ಅವರನ್ನು ಬಾಧಿಸತೊಡಗಿದೆ- ಅವರ ಅಂತ್ಯಸಂಸ್ಕಾರಗಳನ್ನು ನಡೆಸಲು ಸಾಂಪ್ರದಾಯಿಕವಾಗಿ ಅರ್ಹತೆಯುಳ್ಳ ಉತ್ತರಾಧಿಕಾರಿಯೊಬ್ಬ ಅವರಿಗಿನ್ನೂ ಸಿಕ್ಕಿಲ್ಲ. ಹಾಗಂತ, ಅವರಿಗೆ ಇಬ್ಬರು ಮಕ್ಕಳಿದ್ದಾರೆ- ಆದರೆ, ಅವರಲ್ಲೊಬ್ಬ ನಾಸ್ತಿಕನಾಗಿ ಎಡಪಂಥೀಯ ವಿಚಾರದ ಪ್ರಭಾವಕ್ಕೊಳಗಾಗಿ ಸಂಪ್ರದಾಯವನ್ನು ತೊರೆದಿದ್ದಾನೆ. ಇನ್ನೊಬ್ಬ ಮಗ, ‘ಬ್ರಾಹ್ಮಣ ಸಂಪ್ರದಾಯ’ವನ್ನು ತೊರೆದು ‘ಹಿಂದೂಧರ್ಮ’ಕ್ಕೆ ಪರಿವರ್ತಿತನಾಗಿ ಹಿಂದುತ್ವವಾದಿ ಸಂಘಟನೆಗಳೊಂದಿಗೆ ಕೂಡಿಕೊಂಡಿದ್ದಾನೆ. ತಮ್ಮ ಇಡಿಯ ಬದುಕನ್ನು ತಾವು ನಂಬಿದ ‘ಆರ್ಷೇಯ ಪರಂಪರೆ’ಯ ಮಾರ್ಗದಲ್ಲಿ ಬದುಕಿರುವ ಶಾಸ್ತ್ರಿಗಳಿಗೆ ಈ ಇಬ್ಬರು ಮಕ್ಕಳೂ ಈಗ ‘ಮತಾಂತರ’ಗೊಂಡವರಾಗಿ ಕಾಣುತ್ತಿದ್ದಾರೆ. ಇದು ಈ ಧರ್ಮಸಂಕಟಕ್ಕೆ ಮೂಲ. ಇಂಥ ವಿಚಿತ್ರ ಸಮಸ್ಯೆಯಿಂದ ಮೊದಲುಗೊಳ್ಳುವ ಈ ಪುಸ್ತಕವು ಮುಂದೆ ನರಸಿಂಹಶಾಸ್ತ್ರಿಗಳ ಬದುಕು, ನಂಬಿಕೆ ಮತ್ತು ದರ್ಶನಗಳ ಒಂದು ಲೋಕವನ್ನೇ ನಮ್ಮೆದುರಿಗೆ ಬಿಚ್ಚುತ್ತಹೋಗುತ್ತದೆ...

Write a review

Please login or register to review

ಕೊನೆಯ ಬ್ರಾಹ್ಮಣ [Koneya Brahmana]

  • Availability: 2 - 3 DAYS
  • Views: 1252
  • Model: AKSPRAKAN066
प्रकाशकः [Publisher] अक्षरा प्रकाशनम् [Akshara Prakashana]
लेखकः [Author] डी. वेन्कटराव [D. Venkata Rav]
भाषा [Language] कन्नड [ಕನ್ನಡ]
  • Rs. 35.00
  • Ex Tax: Rs. 35.00

Tags: Koneya Brahmana, D. Venkata Rav, Akshara Prakaashana

ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ ಈ ಬೃಹತ್‌ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾ..
Rs. 7,500.00 Rs. 6,000.00
text_tax Rs. 6,000.00

ग्रन्थनाम [Book Name]               - संस्कृतचित्रपटाः (१४ च..
Rs. 570.00 Rs. 450.00
text_tax Rs. 450.00

ग्रन्थनाम [Book Name]               - संस्कृतचित्रपटाः (१४ च..
Rs. 490.00 Rs. 450.00
text_tax Rs. 450.00

ग्रन्थनाम [Book Name]                - ವಿಷ್ಣು ಸಹಸ್ರನಾಮ ..
Rs. 40.00
text_tax Rs. 40.00

ग्रन्थनाम [Book Name]               - ಶ್ರೀ ಗುರುಗೀತಾ [Sri Gur..
Rs. 50.00
text_tax Rs. 50.00

ग्रन्थनाम [Book Name]               - ಕವಡೆ ಪ್ರಶ್ನೆ ಎಂಬ ..
Rs. 40.00
text_tax Rs. 40.00

ग्रन्थनाम [Book Name]               - నిత్య ప్రార్థనా (..
Rs. 60.00
text_tax Rs. 60.00

ग्रन्थनाम [Book Name]                - ಶ್ರೀ ವೈಷ್ಣವ ಕೈಪಿ..
Rs. 120.00
text_tax Rs. 120.00