ग्रन्थनाम [Book Name] - ಕುವೆಂಪು ಕಾದಂಬರಿ ಎರಡು ಅಧ್ಯಯನಗಳು
[Kuvempu Kaadambari Eradu Adhyayanagalu]
लेखकः [Author] - टी.पी. अशोक [T.P. Ashoka]
प्रकाशकः [Publisher] - अक्षरा प्रकाशनम् [Akshara Prakashana]
भाषा [Language] - कन्नड [ಕನ್ನಡ]
विचारः [Topic] -
आकारः [Size] पुटाः [Pages] -
ग्रन्थविवरणम् [Description] - ಕುವೆಂಪು ಅವರ ಕಾದಂಬರಿಗಳ ದಟ್ಟಲೋಕದೊಳಕ್ಕೆ ನಮ್ಮನ್ನು ಕೊಂಡೊಯ್ಯುವ ಟಿ.ಪಿ. ಅಶೋಕ ಅವರ ಈ ವಿಮರ್ಶಾಕೃತಿಯು ಆ ಕಾದಂಬರಿಗಳ ಸೂಕ್ಷ್ಮವಿವರಗಳನ್ನು ನಮಗೆ ಪರಿಚಯಿಸಿ, ಆ ಮೂಲಕ ಕುವೆಂಪು ಕಾಣ್ಕೆಯ ಒಳಗೇ ಇರುವ ವೈಶಿಷ್ಟ್ಯ-ವೈವಿಧ್ಯಗಳನ್ನು ತೆರೆಸಿಕೊಡುತ್ತದೆ. ಚೇತನವು ಅನಿಕೇತನವಾಗಬೇಕೆಮ್ದು ಹಂಬಲಿಸಿದ ಕವಿ ಕುವೆಂಪು ಹೇಗೆ ತಮ್ಮ ಕಾದಂಬರಿಗಳಲ್ಲಿ ತತ್ಕಾಲೀನ ಲೌಕಿಕ ಬದುಕಿನ ವಿವರಗಳನ್ನು ದೇಶಸ್ಥ-ಕಾಲಸ್ಥ ನೆಲೆಗಳಲ್ಲಿ ದಾಖಲಿಸುತ್ತಾರೆ; ಹೇಗೆ ಅವರ ಪಾತ್ರಗಳು ಏಕಕಾಲದಲ್ಲಿ ನಿಜವ್ಯಕ್ತಿಗಳಾಗಿಯೂ ರೂಪಕಗಳಾಗಿಯೂ ಒಡಮೂಡಿಕೊಳ್ಳುತ್ತವೆ- ಇಂಥ ಹಲವಾರು ಸಾಂಸ್ಕೃತಿಕ ಪ್ರಶ್ನೆಗಳನ್ನು ಆರಂಭಿಕ ಓದುಗ-ವಿದ್ವದ್ವಿಮರ್ಶಕರಿಬ್ಬರಿಗೂ ಉಪಯುಕ್ತವೆನ್ನಿಸುವಂತೆ ಚರ್ಚಿಸುವ ಸಮರ್ಥ ವಿಮರ್ಶೆ ಇಲ್ಲಿದೆ.