ಕಾವ್ಯ ಪ್ರೀತಿ [Kavya Preeti]

ग्रन्थनाम [Book Name]               - ಕಾವ್ಯ ಪ್ರೀತಿ [Kavya Preeti]

लेखकः [Author]                           - टी.पी. अशोक [T.P. Ashoka]

प्रकाशकः [Publisher]                  - अक्षरा प्रकाशनम् [Akshara Prakashana]

भाषा [Language]                         - कन्नड [ಕನ್ನಡ]

विचारः [Topic]                             - 

आकारः [Size]                             पुटाः [Pages] - 

ग्रन्थविवरणम् [Description]         - ಕನ್ನಡ ಕವಿತೆಗಳನ್ನು ಕುರಿತ ಐವತ್ತು ಅರ್ಥಪೂರ್ಣ ಲೇಖನಗಳ ಈ ಸಂಗ್ರಹವು ಕಾವ್ಯಸಹೃದಯತೆಯ ಅತ್ಯುತ್ತಮ ಮಾದರಿಗೆ ಒಂದು ನಿದರ್ಶನವೆಂಬಂತಿದೆ. ಕವಿತೆಗಳ ಸಾಲುಸಾಲುಗಳ ಮೇಲೆ ಬೆರಳಿಟ್ಟುಕೊಂಡು ಓದಬಲ್ಲ ಏಕಾಗ್ರತೆ, ಕವಿತೆ-ಕವಿತೆಗಳ ನಡುವಣ ಅಂತರ್-ಪಠ್ಯೀಯತೆಯನ್ನು ಶೋಧಿಸುವ ಪ್ರತಿಭೆ, ಒಟ್ಟಾರೆ ಆಧುನಿಕ ಕನ್ನಡ ಕಾವ್ಯದ ಕರುಳು ಬಳ್ಳಿಯ ಸಂಕೀರ್ಣ ಜಾಲದ ಸೂಕ್ಷ್ಮ ತಿಳುವಳಿಕೆಗಳಿಂದ ಹದವಾಗಿ ನೇಯ್ದ ಇಲ್ಲಿನ ಬರಹಗಳು ಸಮಕಾಲೀನ ಕಾವ್ಯ ವಿಮರ್ಶೆಗೆ ಹೊಸ ಆಯಾಮಗಳನ್ನು ಜೋಡಿಸುವಂತಿವೆ. ಕವಿತೆಯನ್ನು ಅದರ ಭಾಷಿಕ ನೆಲೆಯಲ್ಲಿ ಆಸ್ವಾದಿಸುತ್ತಲೇ ಅದನ್ನು ಸಂಸ್ಕೃತಿಯ ಮುಖ್ಯ ಜಿಜ್ಞಾಸೆಗಳೊಂದಿಗೆ ಬೆಸೆಯುವ ಮಹತ್ವಾಕಾಂಕ್ಷೆ ಇಲ್ಲಿ ಕಂಡುಬರುತ್ತದೆ. ಹಲವು ಪಂಥ ಪೀಳಿಗೆಗಳಿಗೆ ಸೇರಿದ ಕವಿತೆಗಳೊಂದಿಗೆ ಟಿ.ಪಿ.ಅಶೋಕರು ನಡೆಸಿರುವ ಅನುಸಂಧಾನವು ಹೊಸ ಓದುಗರಲ್ಲಿ ಕಾವ್ಯದ ಬಗ್ಗೆ ಉತ್ಸಾಹ ಹುಟ್ಟಿಸುವಂತಿದೆ; ಸಹವಿಮರ್ಶಕರನ್ನು ಹೊಸ ಚರ್ಚೆಗಳಿಗೆ ಆಹ್ವಾನಿಸುವಂತಿದೆ.

Write a review

Please login or register to review

ಕಾವ್ಯ ಪ್ರೀತಿ [Kavya Preeti]

  • Availability: 2 - 3 DAYS
  • Views: 897
  • Model: AKSPRAKAN042
प्रकाशकः [Publisher] अक्षरा प्रकाशनम् [Akshara Prakashana]
लेखकः [Author] टी.पी. अशोक [T.P. Ashoka]
भाषा [Language] कन्नड [ಕನ್ನಡ]
  • Rs. 190.00
  • Ex Tax: Rs. 190.00

Tags: Kavya Preeti, T.P. Ashoka, Akshara Prakaashana

ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ ಈ ಬೃಹತ್‌ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾ..
Rs. 7,500.00 Rs. 6,000.00
text_tax Rs. 6,000.00

ग्रन्थनाम [Book Name]               - संस्कृतचित्रपटाः (१४ च..
Rs. 570.00 Rs. 450.00
text_tax Rs. 450.00

ग्रन्थनाम [Book Name]               - संस्कृतचित्रपटाः (१४ च..
Rs. 490.00 Rs. 450.00
text_tax Rs. 450.00

ग्रन्थनाम [Book Name]                - ವಿಷ್ಣು ಸಹಸ್ರನಾಮ ..
Rs. 40.00
text_tax Rs. 40.00

ग्रन्थनाम [Book Name]               - ಶ್ರೀ ಗುರುಗೀತಾ [Sri Gur..
Rs. 50.00
text_tax Rs. 50.00

ग्रन्थनाम [Book Name]               - ಕವಡೆ ಪ್ರಶ್ನೆ ಎಂಬ ..
Rs. 40.00
text_tax Rs. 40.00

ग्रन्थनाम [Book Name]               - నిత్య ప్రార్థనా (..
Rs. 60.00
text_tax Rs. 60.00

ग्रन्थनाम [Book Name]                - ಶ್ರೀ ವೈಷ್ಣವ ಕೈಪಿ..
Rs. 120.00
text_tax Rs. 120.00