ग्रन्थनाम [Book Name] - ಪ್ರಕರಣಗಳು - ಸಂಪುಟ - 6 - ವಿಷ್ಣುಸಹಸ್ರನಾಮಸ್ತೋತ್ರಮ್ (ಶಾಂಕರಭಾಷ್ಯ ಸಮೇತ
[Prakaranagalu]
लेखकः [Author] - श्री सच्चिदानन्देन्द्रसरस्वतीस्वामिनः
[Sri Satchidanandendra Saraswathi Swamiji]
प्रकाशकः [Publisher] - अध्यात्मप्रकाशकार्यालयः [Adhyatma Prakasha Karyalaya]
भाषा [Language] - कन्नड [ಕನ್ನಡ]
विचारः [Topic] -
आकारः [Size] - पुटाः [Pages] - 340 Pages
ग्रन्थविवरणम् [Description] - ಪ್ರಸ್ಥಾನತ್ರಯಭಾಷ್ಯಗಳಿಗೆ ಶ್ರೀಶಂಕರಭಗವತ್ಪಾದರು ಭಾಷ್ಯವನ್ನು ಬರೆದಿರುವಂತೆ ವಿಷ್ಣುಸಹಸ್ರನಾಮಕ್ಕೂ ಭಾಷ್ಯವನ್ನು ಬರೆದಿರುತ್ತಾರೆ. ಉಪನಿಷದ್ಭಾಷ್ಯಗಳ ಅನುವಾದದಂತೆ ಪೀಠಿಕೆ, ಮೂಲ, ಭಾಷ್ಯ, ಅನುವಾದ, ಟಿಪ್ಪಣಿ, ಶ್ಲೋಕಾನುಕ್ರಮಣಿಕೆ, ನಾಮಗಳ ಅಕ್ಷರಾನುಕ್ರಮಣಿಕೆಗಳೊಡನೆ ಮುದ್ರಿಸಿದೆ. ಸಹಸ್ರನಾಮಗಳ ಅರ್ಥಾನುಸಂಧಾನವನ್ನು ಮಾಡಬೇಕೆನ್ನುವವರಿಗೆ ಉಪಯುಕ್ತವಾಗಿದೆ.