ಶಂಕರವೇದಾಂತಸಾರ  [Shankara Vedanta sara]

 ಶಂಕರವೇದಾಂತಸಾರ - ೩೦೨ ಪುಟಗಳು; ೩ನೆಯ ಮುದ್ರಣ; ಬೆಲೆ ರೂ. ೮೦/-
ಶೀಶ್ರೀಗಳವರು ತಮ್ಮ ಮನನಕ್ಕಾಗಿಯೇ ಬರೆದುಕೊಂಡ ಅಮೋಘ ಗ್ರಂಥವಿದು. ಇದರಲ್ಲಿ ಪ್ರಸ್ಥಾನತ್ರಯಭಾಷ್ಯಗಳಲ್ಲಿ ಅಲ್ಲಲ್ಲಿ ಒಂದೇ ವಿಷಯಕ್ಕೆ ಆಚಾರ್ಯರು ಬರೆದಿರುವ ಅಭಿಪ್ರಾಯಗಳನ್ನೆಲ್ಲ ಒಂದುಗೂಡಿಸಿ ಮೂಲಭಾಷ್ಯವಾಕ್ಯಗಳ ಸಮೇತ ೨೮ ಪಾಠಗಳಾಗಿ ವಿಂಗಡಿಸಿ ಬರೆದು, ವಿವರಣೆಯನ್ನೂ ಕೊಟ್ಟಿರುತ್ತಾರೆ. ಭಾಷ್ಯಗ್ರಂಥಗಳನ್ನು ಅಭ್ಯಾಸಮಾಡುವ ವಿದ್ಯಾರ್ಥಿಗಳಿಗೂ ಉಳಿದ ಜಿಜ್ಞಾಸುಗಳಿಗೂ ಇದು ಭಾಷ್ಯರತ್ನಕೋಶದಂತಿದೆ ಎನ್ನಬಹುದು. ಕನ್ನಡದಲ್ಲಿ ಇಂಥ ಗ್ರಂಥವು ಇನ್ನೊಂದಿಲ್ಲ. 
                                             

Write a review

Please login or register to review

ಶಂಕರವೇದಾಂತಸಾರ [Shankara Vedanta sara]

  • Availability: 2 - 3 DAYS
  • Views: 1888
  • Model: APKHNPKAN048
  • Rs. 80.00
  • Ex Tax: Rs. 80.00

Tags: ಶಂಕರವೇದಾಂತಸಾರ [Shankara Vedanta sara]

ग्रन्थनाम [Book Name]               - ಮನಸ್ಸು ಮತ್ತು ಅದರ ..
Rs. 35.00
text_tax Rs. 35.00

ಈ ಗ್ರಂಥದ ಮುದ್ರಣವು ಇದೀಗ ಆರಂಭವಾಗಿದ್ದು, ೮ ಸಂಪುಟಗಳ ಈ ಬೃಹತ್‌ ಗ್ರಂಥಮಾಲೆಯ ಮುದ್ರಣಕ್ಕೆ ರೂ. ೨೫ ಲಕ್ಷಗಳು ವೆಚ್ಚವಾ..
Rs. 7,500.00 Rs. 6,000.00
text_tax Rs. 6,000.00

ग्रन्थनाम [Book Name]               - संस्कृतचित्रपटाः (१४ च..
Rs. 570.00 Rs. 450.00
text_tax Rs. 450.00

ग्रन्थनाम [Book Name]               - संस्कृतचित्रपटाः (१४ च..
Rs. 490.00 Rs. 450.00
text_tax Rs. 450.00

ग्रन्थनाम [Book Name]                - ವಿಷ್ಣು ಸಹಸ್ರನಾಮ ..
Rs. 40.00
text_tax Rs. 40.00

ग्रन्थनाम [Book Name]               - ಶ್ರೀ ಗುರುಗೀತಾ [Sri Gur..
Rs. 50.00
text_tax Rs. 50.00

ग्रन्थनाम [Book Name]               - ಕವಡೆ ಪ್ರಶ್ನೆ ಎಂಬ ..
Rs. 40.00
text_tax Rs. 40.00

ग्रन्थनाम [Book Name]                - ಶ್ರೀ ವೈಷ್ಣವ ಕೈಪಿ..
Rs. 120.00
text_tax Rs. 120.00

ग्रन्थनाम [Book Name]               - నిత్య ప్రార్థనా (..
Rs. 45.00
text_tax Rs. 45.00